ವಿದೇಶದಲ್ಲಿ ಮಿಂಚಿದ``ರಾನಿ``
Posted date: 16 Tue, Jan 2024 09:08:12 AM
 ”(RONNY) ರಾನಿ ಚಿತ್ರದ ನಾಯಕ ಕಿರಣ್ ರಾಜ್ ಮತ್ತೊಂದು ಸಾಧನೆ ಮೂಡಿಗೆರಿಸಿ ಕೊಂಡ್ಡಿದ್ದಾರೆ ಥೈಲ್ಯಾಂಡ್ ನ ಪಟ್ಟಾಯದಲ್ಲಿ RAGE FIGHT CLUB ಆಯೋಜಿಸಿದ Muathai(ಮುಯ್ಥಯಿ ಬಾಕ್ಸಿಂಗ್ ಪಂದ್ಯದಲ್ಲಿ ವಿಜೇತರಾಗಿದ್ದಾರೆ ಇದೊಂದು ಇಂಟರ್ನ್ಯಾಷನಲ್ ಪಂದ್ಯವಾಗಿದ್ದು ವಿವಿಧ ದೇಶದ ಬಾಕ್ಸಿಂಗ್ ಸ್ಪರ್ದಿಗಳು ಭಾಗವಹಿಸಿದ್ದರು, ಕಿರಣ್ ರಾಜ್ ಎರಡು ತಿಂಗಳು Jonny tello ಅವರಿಂದ ತರಬೇತಿ ಪಡೆದು ಈ ಪಂದ್ಯದಲ್ಲಿ ಭಾಗವಹಿಸಿದ್ದರು,ಈ ಮೂಲಕ muayathai ಗೆದ್ದ ಮೊದಲ ಕನ್ನಡ ನಟ ಎಂಬ ಹೆಗ್ಗಳಿಕೆ ಗೆ ಪತ್ರರಾಗಿದ್ದಾರೆ,RONNY ಚಿತ್ರ ಚಿತ್ರಿಕರಣ ಮುಗಿದು ಯುಗಾದಿ ಹಬ್ಬಕ್ಕೆ ಚಿತ್ರ ಬಿಡುಗಡೆ ಯಾಗುವ ಸಾಧ್ಯತೆ ಇದೆ ಚಂದ್ರಕಾಂತ್ ಪೂಜಾರಿ ಉಮೇಶ ಹೆಗ್ಡೆ ನಿರ್ಮಾಣದ ಈ ಚಿತ್ರ ಗುರುತೇಜ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed